ತಾಂತ್ರಿಕ/ಸುದ್ದಿ/೨೦೨೩/೩೪
Appearance
From Meta, a Wikimedia project coordination wiki
This page is a translated version of the page Tech/News/2023/34 and the translation is 100% complete.
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್‌ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
Other languages:
ತಾಂತ್ರಿಕ ಸುದ್ದಿ: 2023-34
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ . ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಜಿಡ್ರೈವ್ ಟು ಕಾಮನ್ಸ್ ಅಪ್ಲೋಡರ್ ಪರಿಕರವು ಈಗ ಲಭ್ಯವಿದೆ. ಇದು ನಿಮ್ಮ ಗೂಗಲ್ ಡ್ರೈವ್ನಿಂದ ನೇರವಾಗಿ ವಿಕಿಮೀಡಿಯಾ ಕಾಮನ್ಸ್ಗೆ ಫೈಲ್ಗಳನ್ನು ಸುರಕ್ಷಿತವಾಗಿ ಆಯ್ಕೆಮಾಡಲು ಮತ್ತು ಅಪ್ಲೋಡ್ ಮಾಡಲು ಉಪಯೋಗಿಸಬಹುದು. [೧]
- ಇಂದಿನಿಂದ, ನಾವು ತಾಂತ್ರಿಕ ಸುದ್ದಿಗಳಲ್ಲಿ ಹೊಸ ವಿಕಿಮೀಡಿಯಾ ವಿಕಿಗಳನ್ನು ಘೋಷಿಸುತ್ತೇವೆ, ಆದ್ದರಿಂದ ನೀವು ಯಾವುದೇ ಪರಿಕರಗಳು ಅಥವಾ ಪುಟಗಳನ್ನು ನವೀಕರಿಸಬಹುದು.
- ಕಳೆದ ಆವೃತ್ತಿಯಿಂದ, ಎರಡು ಹೊಸ ವಿಕಿಗಳನ್ನು ರಚಿಸಲಾಗಿದೆ:
- ಹಿಂದೆ ರಚಿಸಲಾದ ತೀರಾ ಇತ್ತೀಚಿನ ಆರು ವಿಕಿಗಳು:
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೨೨ ಆಗಸ್ಟ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೩ ಆಗಸ್ಟ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೪ ಆಗಸ್ಟ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ನಿಯೋಜಿಸಲಾಗುವುದು.
ಭವಿಷ್ಯದ ಬದಲಾವಣೆಗಳು
- ಮೀಡಿಯಾವಿಕಿ ಬ್ಯಾಕೆಂಡ್ ಕೋಡ್‌ಗಾಗಿ ಅಸ್ತಿತ್ವದಲ್ಲಿರುವ ಸ್ಥಿರ ಇಂಟರ್ಫೇಸ್ ನೀತಿ ಇದೆ. ಮುಂಭಾಗ ಕೋಡ್‌ಗಾಗಿ ಪ್ರಸ್ತಾಪಿತ ಸ್ಥಿರ ಇಂಟರ್ಫೇಸ್ ನೀತಿ. ಗ್ಯಾಜೆಟ್‌ಗಳು ಅಥವಾ ವಿಕಿಮೀಡಿಯಾ ಮುಂಭಾಗದ ಕೋಡ್‌ನಲ್ಲಿ ಕೆಲಸ ಮಾಡುವ ಯಾರಿಗಾದರೂ ಇದು ಪ್ರಸ್ತುತವಾಗಿದೆ. ನೀವು ಅದನ್ನು ಓದಬಹುದು, ಚರ್ಚಿಸಬಹುದು ಮತ್ತು ಯಾವುದೇ ಸಮಸ್ಯೆಗಳಿದ್ದರೆ ಪ್ರಸ್ತಾಪದಾರರಿಗೆ ತಿಳಿಸಬಹುದು. [೧೦]
ತಾಂತ್ರಿಕ ಸುದ್ದಿಯನ್ನು ತಾಂತ್ರಿಕ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ .