ತಾಂತ್ರಿಕ/ಸುದ್ದಿ/೨೦೨೩/೧೪
Appearance
From Meta, a Wikimedia project coordination wiki
This page is a translated version of the page Tech/News/2023/14 and the translation is 62% complete.
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್‌ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
Other languages:
ತಾಂತ್ರಿಕ ಸುದ್ದಿ: 2023-14
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ . ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- The system for automatically creating categories for the Babel extension has had several important changes and fixes. One of them allows you to insert templates for automatic category descriptions on creation, allowing you to categorize the new categories. [೧] [೨] [೩] [೪] [೫]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೪ ಏಪ್ರಿಲ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೫ ಏಪ್ರಿಲ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೬ ಏಪ್ರಿಲ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- Some older Web browsers will stop being able to use JavaScript on Wikimedia wikis from this week. This mainly affects users of Internet Explorer 11. If you have an old web browser on your computer you can try to upgrade to a newer version. [೬]
- The deprecated
jquery.hoverIntent
module has been removed. This module could be used by gadgets and user scripts, to create an artificial delay in how JavaScript responds to a hover event. Gadgets and user scripts should now use jQueryhover()
oron()
instead. Examples can be found in the migration guide. [೭] - Some of the links in Special:SpecialPages will be re-arranged. There will be a clearer separation between links that relate to all users, and links related to your own user account. [೮]
- You will be able to hide the Reply button in archived discussion pages with a new
__ARCHIVEDTALK__
magic word. There will also be a new.mw-archivedtalk
CSS class for hiding the Reply button in individual sections on a page. [೯] [೧೦] [೧೧]
ಭವಿಷ್ಯದ ಬದಲಾವಣೆಗಳು
- The Vega software that creates data visualizations in pages, such as graphs, will be upgraded to the newest version in the future. Graphs that still use the very old version 1.5 syntax may stop working properly. Most existing uses have been found and updated, but you can help to check, and to update any local documentation. Examples of how to find and fix these graphs are available.
ತಾಂತ್ರಿಕ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ .