Jump to content
Wikimedia Meta-Wiki

Tech/News/2022/36

From Meta, a Wikimedia project coordination wiki
< Tech | News
This page is a translated version of the page Tech/News/2022/36 and the translation is 100% complete.
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್‌ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.

ಆಗಾಗ್ಗೆ ಬಳಸುವ ಟೆಂಪ್ಲೆಟ್ಗಳನ್ನು ಅನುವಾದಿಸಿ

ಹಿಂದಿನ ೨೦೨೨, ವಾರ ೩೬ (ಸೋಮವಾರ ೦೫ ಸೆಪ್ಟೆಂಬರ್ ೨೦೨೨) ಮುಂದಿನ

ತಾಂತ್ರಿಕ ಸುದ್ದಿ: 2022-36

ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ತಾಂತ್ರಿಕ ಸುದ್ದಿ . ಈ ಬದಲಾವಣೆಗಳ ಕುರಿತು ದಯವಿಟ್ಟು ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.

ಈ ವಾರದ ನಂತರ ಸಂಭವಿಸುವ ಬದಲಾವಣೆಗಳು

  • ಮೀಡಿಯಾವಿಕಿ ಹೊಸ ಆವೃತ್ತಿ ೬ ಸೆಪ್ಟಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೭ ಸೆಪ್ಟಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೮ ಸೆಪ್ಟಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
  • ಕೆಲವು ವಿಕಿಗಳು ತಮ್ಮ ಮುಖ್ಯ ಡೇಟಾಬೇಸ್‌ನ ಬದಲಾವಣೆಯಿಂದಾಗಿ ಕೆಲವು ನಿಮಿಷಗಳವರೆಗೆ ಓದಲು ಮಾತ್ರ ಲಭ್ಯವಿರುತ್ತದೆ. ಇದನ್ನು ೬ ಸೆಪ್ಟಂಬರ್ ರಂದು 07:00 UTC (ಉದ್ದೇಶಿತ ವಿಕಿಗಳು) ಮತ್ತು ೮ ಸೆಪ್ಟಂಬರ್ ರಂದು ನಿರ್ವಹಿಸಲಾಗುತ್ತದೆ 7:00 UTC ನಲ್ಲಿ (ಉದ್ದೇಶಿತ ವಿಕಿಯಲ್ಲಿ ಇರುತ್ತದೆ).
  • ಕೇವಲ ಒಂದು ಟ್ಯಾಬ್ ಹೊಂದಿರುವ ವಿಶೇಷ ಪುಟಗಳಲ್ಲಿ, ಜಾಗವನ್ನು ಉಳಿಸಲು ಟ್ಯಾಬ್-ಬಾರ್‌ನ ಸಾಲನ್ನು ವೆಕ್ಟರ್-2022 ಸ್ಕಿನ್‌ನಲ್ಲಿ ಮರೆಮಾಡಲಾಗುತ್ತದೆ. ಗ್ಯಾಜೆಟ್‌ಗಳು ಅದನ್ನು ಬಳಸಿದರೆ ಸಾಲು ಇನ್ನೂ ತೋರಿಸುತ್ತದೆ. ಪ್ರಸ್ತುತವಾಗಿ #p-namespaces ನ CSS ಐಡಿಗೆ ನೇರವಾಗಿ ಸೇರಿಸುವ ಗ್ಯಾಜೆಟ್‌ಗಳನ್ನು ಬದಲಿಗೆ mw.util.addPortletLink ಕಾರ್ಯವನ್ನು ಬಳಸಿ ನವೀಕರಿಸಬೇಕು. ಈ ಐಡಿ ಶೈಲಿಯ ಗ್ಯಾಜೆಟ್‌ಗಳು #p-associated-pages ಗುರಿಯಾಗಿಸುವುದನ್ನು ಪರಿಗಣಿಸಬೇಕು. ಉದಾಹರಣೆಗಳು ಲಭ್ಯವಿವೆ. [೧] [೨]

ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ

AltStyle によって変換されたページ (->オリジナル) /