Jump to content
Wikimedia Meta-Wiki

ಟೆಕ್/ಸುದ್ದಿ/೨೦೧೭/೪೩

From Meta, a Wikimedia project coordination wiki
< Tech | News
This page is a translated version of the page Tech/News/2017/43 and the translation is 89% complete.
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ನೀಡಿ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ ೨೦೧೭, ವಾರ ೪೩ (ಸೋಮವಾರ ೨೩ ಅಕ್ಟೋಬರ್ ೨೦೧೭) ಮುಂದಿನ

ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ . ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.

ಇತ್ತೀಚಿನ ಬದಲಾವಣೆಗಳು

  • You can use ccnorm_contains_any when you create an abuse filter. This can be used to look for multiple words or phrases within a string. It will find words where some characters have been replaced. You can read more in the documentation. [೧]

ಈ ವಾರದ ಮುಂದಿನ ಬದಲಾವಣೆಗಳು

  • ನೀವು ಕೆಲವು ಭಾಷೆಗಳಲ್ಲಿ ಹುಡುಕಿದಾಗ, ಮೊದಲ ಭಾಷೆ ಕಾರ್ಯನಿರ್ವಹಿಸದಿದ್ದಲ್ಲಿ ಶೋಧ ಕಾರ್ಯವು ನಿರ್ದಿಷ್ಟವಾದ ಇತರ ಭಾಷೆಗಳಲ್ಲಿ ಬಳಸಬಹುದಾಗಿರುತ್ತದೆ. ಇದನ್ನು ಫಾಲ್ಬ್ಯಾಕ್ ಭಾಷೆ ಎಂದು ಕರೆಯಲಾಗುತ್ತದೆ. ಇದು ಸರಿಯಾಗಿ ಕೆಲಸ ಮಾಡಲಿಲ್ಲ ಮತ್ತು ಕೆಟ್ಟ ಹುಡುಕಾಟಗಳನ್ನು ಸೃಷ್ಟಿಸಿದೆ. ಉತ್ತಮ ಕೆಲಸಕ್ಕಾಗಿ ಹುಡುಕಾಟ ಸೂಚ್ಯಂಕವನ್ನು ನಿಗದಿಪಡಿಸಲಾಗಿದೆ. [೨]
  • ಮೀಡಿಯಾವಿಕಿ ಹೊಸ ಆವೃತ್ತಿ ೨೪ ಅಕ್ಟೋಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೫ ಅಕ್ಟೋಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೬ ಅಕ್ಟೋಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.

ಸಭೆಗಳು

ಭವಿಷ್ಯದ ಬದಲಾವಣೆಗಳು

ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆಭಾಷಾಂತರಸಹಾಯ ಪಡೆಯಿರಿಪ್ರತಿಕ್ರಿಯೆ ನೀಡಿಚಂದಾದಾರರಾಗಿ.

AltStyle によって変換されたページ (->オリジナル) /