Jump to content
Wikimedia Meta-Wiki

ಟೆಕ್/ಸುದ್ದಿ/2017/37

From Meta, a Wikimedia project coordination wiki
< Tech | News
This page is a translated version of the page Tech/News/2017/37 and the translation is 65% complete.
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ ೨೦೧೭, ವಾರ ೩೭ (ಸೋಮವಾರ ೧೧ ಸೆಪ್ಟೆಂಬರ್ ೨೦೧೭) ಮುಂದಿನ

ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ . ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.

ಇತ್ತೀಚಿನ ಬದಲಾವಣೆಗಳು

  • You can get a notification when a page you created is connected to a Wikidata item. You can choose to get these notifications in your preferences. Some wikis already had this option. It is now available on all wikis. [೧]
  • The Newsletter extension is now on mediawiki.org. The newsletter extension is for newsletters where you can subscribe by getting a notification when a new issue has been published. It will come to more wikis later. [೨]
  • The Linter extension helps you find technical errors in articles. There is now a new high-priority category: tidy-whitespace-bug. This usually affects templates with horizontal lists. You can read more about using Linter and the Tidy whitespace bug. [೩]

ಸಮಸ್ಯೆಗಳು

ಈ ವಾರದ ಮುಂದಿನ ಬದಲಾವಣೆಗಳು

  • ಮೀಡಿಯಾವಿಕಿ ಹೊಸ ಆವೃತ್ತಿ ೧೨ ಸೆಪ್ಟಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೩ ಸೆಪ್ಟಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೪ ಸೆಪ್ಟಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.
  • OOjs UI will be updated. This could affect some icons. You can read more about the changes.

ಸಭೆಗಳು

ಭವಿಷ್ಯದ ಬದಲಾವಣೆಗಳು

  • You can't use OCG to create PDFs after 1 October. This is because of technical problems. You can use Electron instead. Most PDFs are already created with Electron. Electron will get missing features before 1 October. (削除) You can create books but they will not have all planned features until November or December. (削除ここまで) You can read more on mediawiki.org.
  • New filters for edit review are available now on recent changes as a beta feature. Some of those filters and other features will be deployed as default features in the coming weeks. Users will be able to opt out in their preferences. [೫]

"ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆಭಾಷಾಂತರಸಹಾಯ ಪಡೆಯಿರಿಪ್ರತಿಕ್ರಿಯೆ ನೀಡಿಚಂದಾದಾರರಾಗಿ."

AltStyle によって変換されたページ (->オリジナル) /